German silver
ನಾಮವಾಚಕ

ಜರ್ಮನ್‍ ಬೆಳ್ಳಿ; ನಿಕ್ಕಲ್‍, ಸತು ಮತ್ತು ತಾಮ್ರ ಸೇರಿದ ಬಿಳಿಯ ಮಿಶ್ರ ಲೋಹ.